Featured, ಅಂಕಣ, ಸ್ಥಳೀಯ

KMJ SYS SSF KCF ಬಾರೆಬೆಟ್ಟು ವತಿಯಿಂಂದ 79ನೇ ಸ್ವಾತಂತ್ರ ದಿನ ಆಚರಣೆ ಯ ಪ್ರಯುಕ್ತ ತಾಳಿತ್ತನೂಜಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತ 2 ಕಂಪ್ಯೂಟರ್ ವಿತರಣೆ :

ಬಾರೆಬೆಟ್ಟು ಜಂಕ್ಷಣ್ ನಲ್ಲಿ ಎಲ್ಲಾ ವರ್ಷವೂ ಆಚರಿಸಿಕೊಂಡು ಬರುವ ಹಾಗೆ 79ನೇ ಸ್ವಾತಂತ್ರೊತ್ಸವವು ಬಹಳ ವಿಜ್ರಂಭನೆಯಿಂದ ಜರುಗಿತು .KMJ ನಾಯಕರಾದ ಹಸೈನಾರ್ ಮುಸ್ಲಿಯಾರ್ ಮತ್ತು ಸ್ತಳೀಯ ಬಾರೆೆಬೆಟ್ಟು ಖತೀಬರಾದ ಅಬ್ದಲ್ ರಝಾಕ್ ಮದನಿ ದ್ವಜಾರೋಹಣ ಮತ್ತು ದುಆ ಕ್ಕೆ ನೇತ್ರತ್ವ ನೀಡಿದರು , ಈ ಸಂದರ್ಬದಲ್ಲಿ ಸೇರಿದ ಗಣ್ಯರು ಮತ್ತು ಕಾರ್ಯಕರ್ತರೊಂದಿಗೆ ಸ್ವಾತಂತ್ರಕ್ಕೆ ಬೇಕಾಗಿ ಹೋರಾಡಿ ದವರ ಗುಣಗಾನ ಮಾಡಲಾಯಿತು ,

ಈ ಸಂದರ್ಬದಲ್ಲಿ ಲತೀಫ್ ಮದನಿ ಸದರ್ ಮುಹಲ್ಲಿಂ ,ರಫೀಕ್ ಝುಹ್ರಿ ಮುಹಲ್ಲಿಂ ಬಾರೆಬೆಟ್ಟು ಮತ್ತು SYS ನೇತಾರ ಶರೀಫ್ ಸಅದಿ ಬಾರೆಬೆಟ್ಚು ಮತ್ತು ಹಲವಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಬಾಗಿಯಾಗಿದ್ದರು .

ನಂತರ ದ ಕ ಜಿ ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದ್ವಜಾರೋಹಣ ಕಾರ್ಯಕ್ರಮದ ಬಳಿಕ ಬಾರೆಬೆಟ್ಟು KMJ SYS SSF ನ ನೇತ್ರತ್ವದಲ್ಲಿ GCC BROTHERS BAREBETTU ನೀಡಿದ 2 ಕಂಪ್ಯೂಟರ್ಗಳನ್ನು ತಾಳಿತ್ತನೂಜಿ ಶಾಲೆಯ ಶಾಲಾಭಿವ್ರದ್ದಿ ಸಮಿತಿ ,ಅದ್ಯಕ್ಷರ ಮತ್ತು ಶಿಕ್ಷಕರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು ,

ಈ ಕಾರ್ಯಕ್ರಮದಲ್ಲಿ SYS ರಾಜ್ಯ ಕೋಶಾದಿಕಾರಿ ಮನ್ಶೂರ್ ಅಲಿ ಕೋಟೆಗದ್ದೆ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು SYS ರಾಜ್ಯ ನಾಯಕರಾದ ಇಬ್ರಾಹಿಂ ಖಲೀಲ್ ರವರು ಭಾಗವಹಿಸಿದ್ದರು ,KMJ ನಾಯಕರಾದ ಹಸೈನಾರ್ ಮುಸ್ಲಿಯಾರ್ , ಶಾಲಾಭಿವ್ರದ್ದಿ ಅದ್ಯಕ್ಷರಾದ ಅಬ್ದಲ್ ಖಾಲಿದ್ ,ಅವರು ಕಂಪ್ಯೂಟರ್ ಕೊಠಡಿ ಉದ್ಘಾಟನೆ ಮಾಡಿ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಸದಸ್ಯರಾದ ಯೂಸುಫ್ ಟಿ , ಮಾಜಿ ಪಂಚಾಯತ್ ಸದಸ್ಯರಾದ ಗಂಗಾದರ ಚೌಟ , ಶಾಲಾ ಅಭಿವ್ರದ್ದಿ ಸಮಿತಿಯ ಪಧಾದಿಕಾರಿಗಳು, KMJ SYS SSF KCF ನ ನಾಯಕರು ಮತ್ತು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು ,

ಜೊತೆಗೆ ಕಂಪ್ಯೂಟರ್ ನ ವ್ಯವಸ್ತೆ ಮಾಡಿದಂತಹ GCC BROTHERS ಮತ್ತು ಸುನ್ನಿ ಸಂಘಟನೆಗಳ ಸೇವೆಯನ್ನು ಅಧ್ಯಕ್ಷರಾದ ಅಬ್ದಲ್ ಖಾಲಿದ್ ಮತ್ತು ಶಾಲಾ ಮುಖ್ಯ ಶಿಕ್ಷಕರು ಗಣ್ಯರಿಂದ ಶ್ಲಾಗಿಸಲಾಯಿತು , ಸ್ವಾತಂತ್ರ ದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ಮತ್ತು ಇತರ ಕಲಾ ಚಟುವಟಿಕೆಗಳು ಬಹಳ ಚಂದವಾಗಿ ಮತ್ತು ಅಚ್ಚುಕಟ್ಚಾಗಿ ಮಾಡಲಾಗಿದ್ದವು ,ಕೊನೆಯಲ್ಲಿ ಸುನ್ನಿ ಸಂಘಟನೆಗಳ ವತಿಯಿಂದ ಸಿಹಿ ಹಂಚಲಾಯಿತು ,

m

Related Posts