ಎಸ್ಸೆಸ್ಸೆಫ್, ಎಸ್ ವೈ ಎಸ್, ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ವತಿಯಿಂದ ದೇಶದ 79 ನೇ ಸ್ವಾತಂತ್ರೋತ್ಸವ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಹಂಝ ಕೊಯನಾಡುರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಸುನ್ನೀ ಸೆಂಟರ್ ಸಮಿತಿ ಅಧ್ಯಕ್ಷರಾದ ಫೈಝಲ್ ಝುಹ್ರಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅಶ್ರಫ್ ಚೆಡಾವು, ಇರ್ಷಾದ್ ಕೆ ಹೆಚ್, ಹಸೈನ್ ಚಟ್ಟೆಕಲ್ಲು, ಲತೀಫ್ ಹೆಚ್ ಎ, ಮುಹಮ್ಮದ್ ಅಲಿ, ಯಶಸ್ವೀ ಯುವಕ ಮಂಡಲ ಕಲ್ಲುಗುಂಡಿ ಅಧ್ಯಕ್ಷರಾದ ಯೋಗೇಶ್, ಪ್ರಧಾನ ಕಾರ್ಯದರ್ಶಿ ಕಿಶೋರ್ ಬಾಚಿಗದ್ದೆ, ಜಯಂತ ಉಪಸ್ಥಿತರಿದ್ದರು. ಸ್ವಾದಿಕ್ ಕಲ್ಲುಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





m
