ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾರ್, ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಗಸ್ಟ್ 15 ರಂದು ಪೈಚಾರ್ ಪಿ.ಎಂ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಜರುಗಿತು

ಧ್ವಜಾರೋಹಣವನ್ನು ಸಂಘಟನೆಯ ಗೌರವಾಧ್ಯಕ್ಷರಾದ ಶಾಫಿ ಪ್ರಗತಿ ನೆರೆವೆರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ರಿಫಾಯಿ ಎ.ಸ್. ಎ ವಹಿಸಿದರು ವೇದಿಕೆಯಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್ ಆರ್ತಾಜೆ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬಶೀರ್ ಆರ್.ಬಿ, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿ ಪಿ, ಅಲ್- ಅಮೀನ್ ಯೂತ್ ಸೆಂಟರ್ ಅಧ್ಯಕ್ಷರಾದ ಮುನೀರ್ ಪಿ.ಕೆ, ಪಿ.ಎಂ ಕಾಂಪ್ಲೆಕ್ಸ್ ಮಾಲಕರಾದ ಮದುಸುದನ್, ಹಾಗೂ ಸಂಘಟನೆಯ ಸದಸ್ಯರು ಸ್ಥಳೀಯರು ಭಾಗವಹಿಸಿದರು





m
