ಇತರೆ

ನಾಳೆ AIKMCC ರಾಷ್ಟ್ರೀಯ ಅಧ್ಯಕ್ಷರ ದ,ಕ,ಜಿಲ್ಲಾ ಪ್ರವಾಸ,

ಆಲ್ ಇಂಡಿಯಾ KMCC ಇದರ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಬೆಂಗಳೂರು KMCC ಯ ಪ್ರದಾನ ಕಾರ್ಯದರ್ಶಿ ಯೂ ಆದ ನೌಷಾದ್ MK ನಾಳೆ ಶನಿವಾರ ದ,ಕ,ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ, ಬೆಂಗಳೂರು ನಿಂದ ರಸ್ತೆ ಮಾರ್ಗವಾಗಿ ಮದ್ಯಾಹ್ನ 1 ಗಂಟೆಗೆ ಮಾಣಿಯಲ್ಲಿ ಖಾಸಗಿ ಕಾರ್ಯಕ್ರಮ ದಲ್ಲಿ ಬಾಗವಹಿಸಲಿದ್ದಾರೆ ಸಂಜೆ 4 ಗಂಟೆಗೆ ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ AIKMCC ಸದಸ್ಯ ಅರ್ಷಾದ್ ಕಲ್ಲೆಗ ರವರ ಮನೆಗೆ ಭೇಟಿನೀಡಲಿದ್ದು ಒಪ್ಪಂ ಸುರಕ್ಷಾ ಯೋಜನೆಯಲ್ಲಿ 5 ಲಕ್ಷ ರೂ ಪರಿಹಾರ ವಿತರಿಸಲಿದ್ದಾರೆ,
ಸಂಜೆ 5 ಗಂಟೆಗೆ ಕಾರ್ಯಕರ್ತರ ಸಭೆಯಲ್ಲಿ ಬಾಗವಹಿಸಿ ರಾತ್ರಿ ಬೆಂಗಳೂರು ತೆರಳಲಿದ್ದಾರೆ,ದ,ಕ,ಜಿಲ್ಲಾ AIKMCC ಪ್ರದಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಙಳ್ ಕಾರ್ಯಕ್ರಮಗಳಲ್ಲಿ ಬಾಗವಹಿಸಲಿದ್ದಾರೆ ಎಂದು ದ,ಕ, ಜಿಲ್ಲಾ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ, ತಾಜುದ್ದೀನ್ ಟರ್ಲಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ