Featured, ಅಂಕಣ, ಸ್ಥಳೀಯ

ಕೊಯನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಪೋಸ್ಟರ್ ಬಿಡುಗಡೆ

ಕೊಯನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಇದೇ ಬರುವ ಜನವರಿ 14 ರಂದು ಕೊಯನಾಡು ಶಾಲಾ ಗ್ರೌಂಡ್ ನಲ್ಲಿ ನಡೆಯಲಿದೆ ಇದರ ಪೋಸ್ಟರ್ ಬಿಡುಗಡೆಯು ಇಂದು ಯುವ ಮುಖಂಡರಾದ ಹನೀಫ್ ಎಸ್ ಪಿ ರವರ ನೇತೃತ್ವದಲ್ಲಿ ನಡೆಯಿತು ಬಿಡುಗಡೆ ಸಂದರ್ಭದಲ್ಲಿ ಉಮ್ಮರ್ ಚೆಡಾವು, ರಝಾಕ್, ಅನಿಫರ್, ರಫೀಕ್ ಟಿ ಕೆ, , ರಹೀಂ ಚೆಡಾವು, ರಫೀಕ್ ಪಿ ಐ, ಸಮೀರ್ ತಾಜ್, ಉಪ್ಪಿ ಸಂಪಾಜೆ, ಜಾಬಿರ್ ಅಹಮದ್ T Z, ಕಾಶಿಫ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

m

Related Posts