Featured, ಅಂಕಣ, ಸ್ಥಳೀಯ

ಊರಿಗೆ ಬಂದ ಕಾಡು ಹಂದಿ ಮೂವರ ಮೇಲೆ ದಾಳಿ; ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ!

ಗುತ್ತಿಗಾರು; ಕಾಡಿನಿಂದ ಊರಿನ ಕಡೆ ದಾವಿಸಿದ ಕಾಡು ಹಂದಿಗಳ ಗುಂಪೊಂದು ವಿಧ್ಯಾರ್ಥಿ ಸೇರಿದಂತೆ ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಗುತ್ತಿಗಾತಿನಲ್ಲಿ ನಡೆದಿದೆ.

ಗುತ್ತಿಗಾರಿನಿಂದ ಮೊಗ್ರ ಕಡೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಕಾಡು ಹಂದಿಗಳ ಹಿಂಡು ದಿಢೀರ್ ದಾಳಿ ನಡೆಸಿದ್ದು, ಮೂವರಿಗೆ ಗಾಯಗಳು ಆಗಿರುತ್ತದೆ, ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮುಖಾಂತರ ಕರೆ ತರಲಾಗಿದೆ.

1. ಊರಿಗೆ ಬಂದ ಕಾಡು ಹಂದಿ ಮೂವರ ಮೇಲೆ ದಾಳಿ; ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ!

2. ಆಂಬ್ಯುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕ! ಸಮಯಕ್ಕೆ ಆಸ್ಪತ್ರೆಗೆ ತಲುಪದೆ ರೋಗಿ ಮೃತ್ಯು;

3. ಸ್ಕೂಟರ್ ಮತ್ತು ಟೆಂಪೋ ಮಧ್ಯೆ ಭೀಕರ ಅಪಘಾತ:- ಸ್ಕೂಟರ್ ಸವಾರ ಮೃತ್ಯು

4. ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಕಟ

5. ಹರಿಯಾಣ ಎಂಬಿಬಿಎಸ್ ಸೆಮಿಸ್ಟರ್ ಪರೀಕ್ಷೆಯ ಅವ್ಯವಹಾರ: ಒಂದು ವಿಷಯದಲ್ಲಿ ಉತ್ತೀರ್ಣರಾಗಲು 5 ಲಕ್ಷ ರೂ!?

6. ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಬೆಂಬಲಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ!!

7. 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ- ದೆಹಲಿಯಲ್ಲಿ ಕಾಂಗ್ರೆಸ್ ಭರವಸೆ!!

8. ಇಂಟರ್ನೆಟ್ ಬಳಸುವ ಭಾರತೀಯರ ಸಂಖ್ಯೆ 90 ಕೋಟಿ ದಾಟಿದೆ: IAMAI ವರದಿ:

8. ಎಟಿಎಂ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ: 93 ಲಕ್ಷ ಲೂಟಿ; ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ

9. ಇಬ್ರಾಹಿಂ ರೆಂಗೇಲ್‌ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್

10. ಮೈ ಬಣ್ಣದ ತಾರತಮ್ಯ ಹಾಗೂ ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಕಿರುಕುಳ – ವಿಚ್ಚೇದನಕ್ಕೆ ಒತ್ತಾಯ!; ನೇಣಿಗೆ ಕೊರಳೊಡ್ಡಿದ ಶಹನಾ ಮಮ್ತಾಜ್!

m