ಸುಳ್ಯ : ನಾವೂರು ಹಲವಾರು ವರ್ಷಗಳಿಂದ ಮಳೆ ನೀರು ಹರಿಯುವ ಚರಂಡಿಯಲ್ಲಿ ಅವೈಜ್ಞಾನಿಕವಾಗಿ ನೆಲೆ ನಿಂತಿದ್ದ ವಿದ್ಯುತ್ ಕಂಬವನ್ನು ಕೊನೆಗೂ ತೆರವು ಗೊಳಿಸಲಾಯಿತು

ಈ ಸಮಸ್ಯೆ ಯಿಂದ ಚರಂಡಿಯಲ್ಲಿ ನೀರು ತುಂಬಿ ಪಕ್ಕದ ಮನೆಯoಗಳ ಅಂಗಳಕ್ಕೆ ನೀರು ಹರಿದು ಬಂದು ತೊಂದರೆ ಆಗುತ್ತಿತ್ತು ಇದನ್ನು ಅರಿತ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮೆಸ್ಕಾಮ್ ಇಲಾಖೆಗೆ ದೂರು ಮತ್ತು ಮನವಿ ಸಲ್ಲಿಸಿದರು ಇದಿಗಾ ಮನವಿಗೆ ಸ್ಪಂದಿಸಿದ ಮೆಸ್ಕಾಮ್ ಅಧಿಕಾರಿಗಳು ಚರಂಡಿಯಲ್ಲಿ ನೆಲೆ ನಿಂತಿದ್ದ ವಿದ್ಯುತ್ ಕಂಬವನ್ನು ತೆರವು ಗೊಳಿಸಿದ್ದಾರೆ






m

