ನಿರ್ಲಕ್ಷ್ಯ ತೋರುತ್ತಿರುವ ಸ್ಥಳೀಯ ಜನ ಪ್ರತಿನಿಧಿಗಳು
ಸಂಪಾಜೆ ಗ್ರಾಮ ಪಂಚಾಯತ್ ಗೆ ಸೇರಿದ ಕೊಯನಾಡು ವಾರ್ಡ್ ನಲ್ಲಿ 4 ಸದಸ್ಯರಿದ್ದು, ಕೊಯನಾಡು ಸೇತುವೆ ಬಳಿ ಎರಡು ತಿಂಗಳಿಂದ ಪೈಪ್ ಒಡೆದು ನೀರು ಪೋಲಾಗುತ್ತಿದೆ.. ಈ ಭಾಗದ ಘಟಾನುಗಟಿ ಸದಸ್ಯರುಗಳಿಗೆ ಸ್ಥಳೀಯರು ತಿಳಿಸಿದರೂ, ಕೇಳಿ ಸರಿಪಡಿಸುವ ಗೋಜಿಗೆ ಹೋಗಿಲ್ಲ..ರಾಷ್ಟ್ರೀಯ ಹೆದ್ದಾರಿ ಸಮೀಪ ದಲ್ಲಿ ನೀರು ಪೋಲಾಗುತ್ತಿದ್ದು, ಒಟ್ಟಿಗೆ ಕಸದ ರಾಶಿ ತುಂಬಿಗೊಂಡು ಕೊಚ್ಚೆ ಯಾಗಿರುದು ಕಣ್ಣಿಗೆ ಕಾಣದೆ ಕುರುಡಾಗಿದೆ ಅನ್ನಿಸುತ್ತೆ!!!





m
