Featured, ಇತರೆ, ಸ್ಥಳೀಯ

ಸುಳ್ಯ : ಅರಂತೋಡು ಗಾಳಿ ಮಳೆ, ರಸ್ತೆಗೆ ಮುರಿದು ಬಿದ್ದ ತೆಂಗಿನ ಮರ : ತೆರವು ಗೊಳಿಸಿದ ಸ್ಥಳೀಯ ಯುವಕರು

ಸುಳ್ಯ : ಅರಂತೋಡು ಜೋರಾಗಿ ಬೀಸಿದ ಗಾಳಿ ಮಳೆಗೆ ಅರಂತೋಡು ಶಾಲಾ ಬಳಿ ಅಂಗಡಿ ಮಜಲು ರಸ್ತೆಗೆ ತೆಂಗಿನ ಮರವೊಂದು ಮುರಿದು ಬಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿ ಯಾಯಿತು. ಇದನ್ನು ಗಮನಿಸಿದ ಸ್ಥಳೀಯ ಯುವಕರಾದ ಆಶಿಕ್ ಅರಂತೋಡು, ಕೃಷ್ಣ ದಾಸರ ಹಿತ್ಲು,ಹಮೀದ್ ಕುಕ್ಕಂಬಳ,ಮುನೀರ್ ಸಂಟ್ಯಾರ್,ತಾಜುದ್ದೀನ್ ಕೂಡಲೇ ತೆಂಗಿನ ಮರವನ್ನು ರಸ್ತೆಯಿಂದ ತೆರವು ಗೊಳಿಸಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸಿದರು

m

Related Posts