ಸುಳ್ಯ : ಇಂದು ಸಂಜೆ ಸುರಿದ ಅಕಾಲಿಕ ಮಳೆಗೆ ಪೈಚಾರ್ ಜಂಕ್ಷನ್ ಬಳಿ ತೆಂಗಿನ ಮರವೊಂದು ಬುಡ ಸಮೇತ ಉರುಳಿ ವಿದ್ಯುತ್ ಲೈನ್ ಗೆ ಬಿದ್ದು ಜೋತಾಡಿಕೊಂಡಿದೆ. ಇಂದು ಸಂಜೆ ಸುರಿದ ಗಾಳಿ ಮಳೆಗೆ ಸುಳ್ಯ ನಗರದ ಅಲ್ಲಲ್ಲಿ ಮರ,ಕಂಬ ತೆಂಗಿನ ಮರ, ಬಿದ್ದ ಘಟನೆಗಳು ವರದಿಯಾಗುತ್ತಿದು. ಇದೀಗ ವಿದ್ಯುತ್ ಸರಬರಾಜು ಕಡಿತ ಗೊಂಡಿದೆ. ವಿದ್ಯುತ್ ಮರು ಸ್ಥಾಪನೆ ವಿಳಂಬ ವಾಗುವ ಸಾದ್ಯತೆ. ಹನಿ ಹನಿ ಮಳೆ ಈಗಲೂ ಜಿನುಗುತ್ತಿದೆ !!
ವರದಿ ಮತ್ತು ಚಿತ್ರಗಳು : ಆರ್ ಬಿ ಬಶೀರ್






m

