ಸುಳ್ಯ : ಗೂನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಸಾಮೂಹಿಕ ಈದ್ ನಮಾಝ್ ಮತ್ತು ಈದ್ ಸಂದೇಶ ನೆರವೇರಿತು ಖತೀಬ್ ಅಬೂಬಕ್ಕರ್ ಸಖಾಪಿ ಅಲ್ ಹರ್ಷದಿ ಈದ್ ನಮಾಝ್ ಗೆ ನೇತೃತ್ವವಹಿಸಿ ಈದ್ ಸಂದೇಶ ನೀಡಿದರು ಜಮಾಹತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಸಹಿತ ವಿವಿದ ಸಂಘಟನೆಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಹಿರಿಯ ಕಿರಿಯ ನೇತಾರರು ಮತ್ತು ಜಮಾಅತಿನ ಸರ್ವರೂ ಭಾಗಿಯಾಗಿದ್ದರು





m

