Featured, ಸ್ಥಳೀಯ

ನಾಪತ್ತೆಯಾಗಿದ್ದ ಬಾಲಕ ಮೊಹಮ್ಮದ್ ಅಫೀಲುದ್ದೀನ್ ಪತ್ತೆ;

ನಾಪತ್ತೆಯಾಗಿದ್ದ ಬಾಲಕ ಪತ್ತೆ;

ಈ ದಿನ ಏ.10, ಕಲ್ಲಡ್ಕ ಗೋಳ್ತಮಜಲಿನಿಂದ ನಾಟೆಕಲ್ ಕಿನ್ಯ ಮದರಸ ಕಲಿಯಲು ತೆರಳಿದ್ದ ಮೊಹಮ್ಮದ್ ಆಫೀಲುದ್ದಿನ್ ಇಂದು ಮಧ್ಯಾಹ್ನ ಮನೆಯಿಂದ ಹೊರಟು ಅತ್ತ ಮದರಸಕ್ಕೂ ತಲುಪದೆ ಮನೆಗೂ ಹೋಗಿರಲಿಲ್ಲ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಬಂಟ್ವಾಳ ಗ್ರಾಮಾಂತರ ಪೋಲಿಸರ ಅವಿರತ ಪ್ರಯತ್ನ ಮತ್ತು ಶೋಧದಿಂದ ನಾಪತ್ತೆಯಾಗಿದ್ದ ಬಾಲಕ ಕೇರಳದ ಕಣ್ಣೂರು ರೈಲ್ವೇ ಸ್ಟೇಷನ್ ಬಳಿ ಪತ್ತೆಯಾಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಮಾತ್ರವಲ್ಲದೇ ಬಂಟ್ವಾಳ ಗ್ರಾಮಾಂತರ ಪೋಲಿಸ್ ತಂಡಕ್ಕೆ ಬಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

ಮುಂದೆ ಓದಿ…..

ಅತ್ತೆಗೆ ಭಾವಿ ಅಳಿಯನ ಮೇಲೆ ಲವ್ವು!! ಮಗಳ ಮದುವೆಗೆ 9 ದಿನ ಬಾಕಿ ಇದ್ದಾಗಲೇ ಅತ್ತೆ – ಭಾವಿ ಅಳಿಯ ಎಸ್ಕೇಪ್!

ಚೀನಾ ಶೇ.125, ಹಲವು ದೇಶಗಳಿಗೆ 90 ದಿನಗಳ ಸುಂಕ ರದ್ದತಿ – ಟ್ರಂಪ್ ‘ನಡೆ’ಯ ಹಿನ್ನೆಲೆ ಏನು ಗೊತ್ತಾ?

ಬೆಲೆಯೇರಿಕೆಗೆ ಅಡಿಪಾಯನ್ನೇ ಹಾಕಿದ ಬಿಜೆಪಿ, ಬೆಲೆಯೇರಿಕೆ ನಿಯಂತ್ರಣದ ಹೆಸರಲ್ಲಿ ನಡೆಸುತ್ತಿರುವ ಯಾತ್ರೆ .ಮತ್ತೆ ಸುಳ್ಳನ್ನು ಬಿತ್ತುವ ಕುತಂತ್ರದ ಭಾಗವಾಗಿದೆ. ಜಾನಿ.ಕೆ.ಪಿ

ಸುಳ್ಯ ಪ್ರೆಸ್ ಕ್ಲಬ್ ಮಹಾಸಭೆ : ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ ಅವಿರೋಧ ಆಯ್ಕೆ

ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಫೋಟೋ ವೈರಲ್ – ಆಕ್ರೋಶ : ಇಬ್ಬರ ಬಂಧನ

m