Featured, ಸ್ಥಳೀಯ

II PUC RESULT | ಮಹಮ್ಮದ್ ತನ್ವೀರ್ ಜಿ.ಹೆಚ್, ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ 85.88%

ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಫೋಟೋ ವೈರಲ್ – ಆಕ್ರೋಶ : ಇಬ್ಬರ ಬಂಧನ

ಸುಳ್ಯ ಪ್ರೆಸ್ ಕ್ಲಬ್ ಮಹಾಸಭೆ : ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ ಅವಿರೋಧ ಆಯ್ಕೆ

ಬೆಲೆಯೇರಿಕೆಗೆ ಅಡಿಪಾಯನ್ನೇ ಹಾಕಿದ ಬಿಜೆಪಿ, ಬೆಲೆಯೇರಿಕೆ ನಿಯಂತ್ರಣದ ಹೆಸರಲ್ಲಿ ನಡೆಸುತ್ತಿರುವ ಯಾತ್ರೆ .ಮತ್ತೆ ಸುಳ್ಳನ್ನು ಬಿತ್ತುವ ಕುತಂತ್ರದ ಭಾಗವಾಗಿದೆ. ಜಾನಿ.ಕೆ.ಪಿ

ಚೀನಾ ಶೇ.125, ಹಲವು ದೇಶಗಳಿಗೆ 90 ದಿನಗಳ ಸುಂಕ ರದ್ದತಿ – ಟ್ರಂಪ್ ‘ನಡೆ’ಯ ಹಿನ್ನೆಲೆ ಏನು ಗೊತ್ತಾ?

ಅತ್ತೆಗೆ ಭಾವಿ ಅಳಿಯನ ಮೇಲೆ ಲವ್ವು!! ಮಗಳ ಮದುವೆಗೆ 9 ದಿನ ಬಾಕಿ ಇದ್ದಾಗಲೇ ಅತ್ತೆ – ಭಾವಿ ಅಳಿಯ ಎಸ್ಕೇಪ್!

II PUC RESULT | ಮಹಮ್ಮದ್ ತನ್ವೀರ್ ಜಿ.ಹೆಚ್, ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ 85.88%

ಸುಳ್ಯ ಹಳೆಗೇಟು ನಿವಾಸಿಗಳಾದ ಹೈದರ್ ಕುಕ್ಕುಂಬಳ್ಳ ಹಾಗೂ ತಾಹಿರಾ ಜಿ.ಎಂ ದಂಪತಿಗಳ ಪುತ್ರ ಮಹಮ್ಮದ್ ತನ್ವೀರ್ ಜಿ.ಹೆಚ್ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಸುಳ್ಯ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 515 ಅಂಕಗಳೊಂದಿಗೆ ಶೇಕಡಾ
85.88% ಗಳಿಸಿದ್ದಾರೆ.

m

Related Posts