Featured, ಅಂಕಣ, ಸ್ಥಳೀಯ

ದ್ವಿತೀಯ ಪಿಯುಸಿ ಫಲಿತಾoಶ*:- ಮನ್ ಶರ್ ವಾಣಿಜ್ಯ ವಿಭಾಗದ ಆಯಿಷತ್ ಶಾಹಿಮಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ಬೆಳ್ತಂಗಡಿ :- 2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾoಶ ಪ್ರಕಟಗೊಂಡಿದ್ದು, ಮನ್ ಶರ್ ಪದವಿ ಪೂರ್ವ ಕಾಲೇಜು, ಗೇರುಕಟ್ಟೆ, ಬೆಳ್ತಂಗಡಿ ಇಲ್ಲಿನ ವಾಣಿಜ್ಯ ವಿಭಾಗದ ಆಯಿಷತ್ ಶಾಹಿಮಾ ಇವರು 87.16% (523) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರು ಬೆಳ್ತಂಗಡಿ ನೆಕ್ಕಿಲು ನಿವಾಸಿ, ಅಬ್ದುಲ್ ಕರೀಂ, ನಸೀಮಾ ದಂಪತಿಗಳ ಪುತ್ರಿ.

m

Related Posts