ಅರಂತೋಡು : ನಿನ್ನೆ ಏ.8 ಪ್ರಕಟಗೊಂಡ ದ್ವಿತೀಯ ಪಿ ಯು ಫಲಿತಾಂಶದಲ್ಲಿ ಎನ್ ಎಂ ಪಿ ಯು ಕಾಲೇಜಿನ ವಿಧ್ಯಾರ್ಥಿ ಮಹಮ್ಮದ್ ಶೈಬಾನ್ ಕೆ.ಎ ವಾಣಿಜ್ಯ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.87.03 % ಅಂಕ ದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಹಮ್ಮದ್ ಶೈಬಾನ್ ಕಲ್ಲುಗುಂಡಿಯ ಅಬೂಬಕರ್ ಹಾಗೂ ಸಾಜಿದ ದಂಪತಿಗಳ ಪುತ್ರ.






m
