ಇವರು ಮಡಿಕೇರಿ ನಿವಾಸಿ ಅನಿವಾಸಿ ಉದ್ಯೋಗಿ ಆದಮ್ ರವೂಫ್ ಮತ್ತು ಹಸೀನಾ ರವೂಫ್ ದಂಪತಿಗಳ ಪುತ್ರಿ
ಮಡಿಕೇರಿ : ನಿನ್ನೆ ಪ್ರಕಟಗೊಂಡ ದ್ವಿತೀಯ ಪಿ ಯು ಫಲಿತಾಂಶದಲ್ಲಿ ಮಡಿಕೇರಿ ಸಂತ ಮೈಕೆಲ್ಸ್ ಪಿ ಯು ಕಾಲೇಜಿನ ವಿಧ್ಯಾರ್ಥಿನಿ ರುಮಾನ ರವೂಫ್ ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ 91% ಅಂಕ ದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಯಾಗಿದ್ದಾರೆ. ಅತ್ಯಂತ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಧ್ಯಯನ ನಡೆಸಿರುವ ರುಮಾನ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ್ದು ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ
ಇವರು ಮಡಿಕೇರಿ ನಿವಾಸಿ ಅನಿವಾಸಿ ಉದ್ಯೋಗಿ ಆದಮ್ ರವೂಫ್ ಮತ್ತು ಹಸೀನಾ ರವೂಫ್ ದಂಪತಿಗಳ ಪುತ್ರಿ





m

