ಸುಳ್ಯದ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಅರ್ಫಾಝ್ ಕೊಯನಾಡು ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 553 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಕೊಯನಾಡು ಚೆಡಾವು ನಿವಾಸಿಯಾಗಿರುವ ಅರ್ಫಾಝ್, ಇಸ್ಮಾಯಿಲ್ ಸಾಹೇಬ್ ಅವರ ಮೊಮ್ಮಗ ಹಾಗೂ ಶಫಿನಾ ಅವರ ಪುತ್ರರಾಗಿದ್ದಾರೆ.




m
