ಬೆಳ್ತಂಗಡಿ :- 2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾoಶ ಪ್ರಕಟಗೊಂಡಿದ್ದು, ಮನ್ ಶರ್ ಪದವಿ ಪೂರ್ವ ಕಾಲೇಜು, ಗೇರುಕಟ್ಟೆ, ಬೆಳ್ತಂಗಡಿ ಇಲ್ಲಿನ ವಾಣಿಜ್ಯ ವಿಭಾಗದ ಆಯಿಷತ್ ರಿಝನ ಇವರು 88.5% (531) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರು ಬೆಳ್ತಂಗಡಿಯ ಬಂಗಾಡಿ ನಿವಾಸಿ ಹಸನ್ ಹಾಗೂ ಝೋಹರ ದಂಪತಿಗಳ ಪುತ್ರಿ.




m
