Featured, ಅಂಕಣ, ಸ್ಥಳೀಯ

ನೂರುಲ್ ಇಸ್ಲಾಂ ಮದ್ರಸ ಬದ್ರಿಯಾ ನಗರ ಸುಣ್ಣಮೂಲೆ ಕನಕಮಜಲು ಫತ್ಹೇ ಮುಬಾರಕ್

ಅರಿವಿನ ಅಕ್ಸರ ಮಾಲೆಯ ಪ್ರಥಮ ಅಕ್ಸರ ವಾದ ಅಲಿಫ್ ಎಂಬ ಅಕ್ಸರದೊಂದಿಗೆ ತನ್ನ ಕಲಿಕೆಯ ಯಾತ್ರೆಗೆ ಚಾಲನೆ ಕೊಡಲು ಮದರಸ ಎಂಬ ಜ್ಞಾನ ದೇಗುಲಕ್ಕೆ ಹೆಜ್ಜೆ ಇಟ್ಟ ಪುಟಾಣಿ ಮಕ್ಕಳಿಗೆ ಪ್ರೀತಿಯ ಸ್ವಾಗತವನ್ನು ಕೋರುತ್ತಾ ಸಾವಿರಾರು ಸುನ್ನೀ ಮದರಸಗಳು ಇವತ್ತು ಪ್ರಾರಂಬೊತ್ಸವವನ್ನು ಆಚರಿಸಿತು…

ಅದೇ ರೀತಿ ನೂರುಲ್ ಇಸ್ಲಾಂ ಮದ್ರಸ ಬದ್ರಿಯಾ ನಗರ ಸುಣ್ಣಮೂಲೆ ಯಲ್ಲೂ ಆಚರಿಸಲಾಯಿತುಜಮಾಅತ್ಅದ್ಯಕ್ಸರಾದ PA ಬಾಪು ರವರು ಅದ್ಯಕ್ಸತೆ ವಹಿಸಿದ್ದರು ಖತೀಬ್ಉಸ್ತಾದ್.. ಬಹು ಹೈದರಲಿ ಸಅದಿ ಯವರು ಉದ್ಘಾಟಿಸಿದರು ಮುಹಲ್ಲಿಮ್ಉಸ್ತಾದ್ ಬಹು ದಾವೂದ್ ಸಅದಿ ಯವರು ಶುಭ ಹಾರೈಸಿದರು. ಹೆತ್ತವರು ಹಾಗೂ ವಿದ್ಯಾರ್ಥಿವಿದ್ಯಾರ್ಥಿನಿಯರು ಭಾಗವಹಿಸಿದ್ದರುಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಕೆ. ಎಂ ಅಬ್ದುಲ್ ಹಮೀದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು…

m

Related Posts