Featured, ಇತರೆ, ಸ್ಥಳೀಯ

II PUC RESULT | ಮಹಮ್ಮದ್ ಅಫ್ ನಾನ್ ಶಾಹಿಲ್ ಎಂ.ಎಸ್ ವಿಜ್ಞಾನ ವಿಭಾಗದಲ್ಲಿಡಿ ಸ್ಟಿಂಕ್ಷನ್ ನಲ್ಲಿ ತೇರ್ಗಡೆ 86.33%

II PUC RESULT | ಮಹಮ್ಮದ್ ಅಫ್ ನಾನ್ ಶಾಹಿಲ್ ಎಂ.ಎಸ್ ವಿಜ್ಞಾನ ವಿಭಾಗದಲ್ಲಿಡಿ ಸ್ಟಿಂಕ್ಷನ್ ನಲ್ಲಿ ತೇರ್ಗಡೆ 86.33%
ಅತ್ತೆಗೆ ಭಾವಿ ಅಳಿಯನ ಮೇಲೆ ಲವ್ವು!! ಮಗಳ ಮದುವೆಗೆ 9 ದಿನ ಬಾಕಿ ಇದ್ದಾಗಲೇ ಅತ್ತೆ – ಭಾವಿ ಅಳಿಯ ಎಸ್ಕೇಪ್!
ಚೀನಾ ಶೇ.125, ಹಲವು ದೇಶಗಳಿಗೆ 90 ದಿನಗಳ ಸುಂಕ ರದ್ದತಿ – ಟ್ರಂಪ್ ‘ನಡೆ’ಯ ಹಿನ್ನೆಲೆ ಏನು ಗೊತ್ತಾ?

II PUC RESULT | ಮಹಮ್ಮದ್ ಅಫ್ ನಾನ್ ಶಾಹಿಲ್ ಎಂ.ಎಸ್ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ 86.33%

 

ಸುಳ್ಯ ಬೆಟ್ಟಂಪಾಡಿ ನಿವಾಸಿಗಳಾದ ಮಹಮ್ಮದ್ ಅಲಿ ಹಾಗೂ ಸಫೀಯಾ ದಂಪತಿಗಳ ಪುತ್ರ ಮಹಮ್ಮದ್ ಅಫ್ ನಾನ್ ಶಾಹಿಲ್ ಎಂ.ಎಸ್ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 518 ಅಂಕಗಳೊಂದಿಗೆ ಶೇಕಡಾ
86.33% ಗಳಿಸಿದ್ದಾರೆ.

m

Related Posts