Featured, ಸ್ಥಳೀಯ

“ಮೀಡಿಯಾ ಮೋಸ! ಸುಹಾಸ್ ಶೆಟ್ಟಿ ಕೊಲೆ ಕೇಸ್ನಲ್ಲಿ ತಪ್ಪು ಫೋಟೋ ಪ್ರಸಾರ… ನಿರಪರಾಧಿ ಯುವಕರಿಗೆ ‘ಕ್ರಿಮಿನಲ್’ ಟ್ಯಾಗ್ – ದೂರು ದಾಖಲು

 ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳೆಂದು ತಪ್ಪಾಗಿ ಚಿತ್ರಿಸಿ, ಬೇರೆ ಪ್ರಕರಣದಲ್ಲಿ ಭಾಗವಹಿಸಿದ ವ್ಯಕ್ತಿಗಳ ಫೋಟೋವನ್ನು ಟಿವಿ ಚಾನೆಲ್ ಪ್ರಸಾರ ಮಾಡಿದ್ದಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಕ್ರಮ ಗೋಸಾಗಾಟ – ವಾಹನ ಚಾಲಕ ಜಯಂತ್ ಗೌಡ ಪೋಲಿಸ್ ವಶಕ್ಕೆ;

ತೆಕ್ಕಾರು ದ್ವೇಷ ಭಾಷಣ: ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಮೂವರು ಸೈನಿಕರು ಸಾವು

ಕೋಮು ಸಾಮರಸ್ಯಕ್ಕೆ ಬೆದರಿಕೆಯಾಗುವ ಘಟನೆಗಳು – ಸರ್ಕಾರ, ಮಾಧ್ಯಮಗಳು ಜವಾಬ್ದಾರಿ ವಹಿಸಲೇಬೇಕು – ರಶೀದ್ ಜಟ್ಟಿಪಳ್ಳ

ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ತಸ್ಲಿಂ ಎಂಬುವವರು ನೀಡಿರುವ ದೂರಿನ ಪ್ರಕಾರ, R ಟಿವಿ ಚಾನೆಲ್ 2021ರಲ್ಲಿ ನಡೆದ ಬೇರೆ ಪ್ರಕರಣದಲ್ಲಿ ಭಾಗವಹಿಸಿದ ತನ್ನ ಗೆಳೆಯರ ಗುಂಪಿನ ಫೋಟೋವನ್ನು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳೆಂದು ತೋರಿಸಿ ಪ್ರಸಾರ ಮಾಡಿದ್ದು, ಇದು ಮಾನಹಾನಿಕರವಾಗಿದೆ ಎಂದು ಆರೋಪಿಸಲಾಗಿದೆ.

ದೂರಿನಲ್ಲಿ, ಚಾನೆಲ್ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

m