Featured, ಇತರೆ, ಸ್ಥಳೀಯ

ಧರ್ಮಸ್ಥಳ ಶವ ಹೂತ ಪ್ರಕರಣ: ಆರನೇ ಗುರುತು ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ – ತನಿಖೆಗೆ ಹೊಸ ತಿರುವು

ಧರ್ಮಸ್ಥಳ, ಜುಲೈ 31 – ಬಹುಚರ್ಚಿತ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ (ಬುಧವಾರ) ದಿನದ ಕಾರ್ಯಾಚರಣೆ ಮಹತ್ವಪೂರ್ಣ ಸಂಗತಿಯನ್ನು ಹೊರತೆಳೆದಿದೆ. ಶೋಧದ ಆರನೇ ಗುರುತು ಪಾಯಿಂಟ್‌ನಲ್ಲಿ ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಎಂಬ ಮಾಹಿತಿ ವರದಿಯಾಗಿದೆ

m

Related Posts