Featured, ಇತರೆ, ಸ್ಥಳೀಯ

ಬದ್ರಿಯಾ ಮಸೀದಿ,ನೂರುಲ್ ಇಸ್ಲಾಂ ಮದರಸ (ರಿ)ನೆಟ್ಟಾರು ಮತ್ತು ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ನೆಟ್ಟಾರು : ನೂರು ಇಸ್ಲಾಂ ಮದರಸ ನೆಟ್ಟಾರು,            ಅಲ್ ಅಮಾನ್ ಕಮಿಟಿ ,ಎಸ್ ಕೆ ಎಸ್ ಎಸ್ ಎಫ್ ನೆಟ್ಟಾರು ಇದರ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ನೂರುಲ್ ಇಸ್ಲಾಂ  ಮದ್ರಸದ ವಠಾರದಲ್ಲಿ ಆಚರಿಸಲಾಯಿತು.ಆಡಳಿತ ಮಂಡಳಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಯಂಬಾಡಿ ಧ್ವಜಾರೋಹಣ ನೆರವೇರಿಸಿದರು, ನಸಿಹ್ ದಾರಿಮಿ ಖಾತಿಬರು ಬೆಳ್ಳಾರೆ  ಭಾರತ ಕ್ಕೆ ಸ್ವಾತಂತ್ರ್ಯ ಸಿಗಲು ಹೋರಾಟ ಮಾಡಿದ ಹುತಾತ್ಮರ ನಾಯಕರನ್ನು ಸ್ಮರಿಸಿದರು, ಮುಹಮ್ಮದ್ ನವಮಿ ಮುಂಡೊಲೆ ಸದರ್ ಬೆಳ್ಳಾರೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ರಫೀಕ್ ಹನೀಫಿ ಸದರ್ ಉಸ್ತಾದ್ ನೆಟ್ಟಾರು ಪ್ರಾಸ್ತಾವಿಕ ಭಾಷಣ ಮಾಡಿದರು, ಎಸ್ ಕೆ ಎಸ್ ಎಸ್ ನೆಟ್ಟಾರು ಅಧ್ಯಕ್ಷರಾದ ಶರೀಫ್ ಎಲ್ಲರನ್ನು ಅಭಿನಂದಿಸಿದರು ಕಾರ್ಯಕ್ರಮದಲ್ಲಿ ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ ಅಧ್ಯಕ್ಷರಾದ ಶೈಫುದ್ದೀನ್. ಮತ್ತು ಪೆರುವಾಜೆ ಮದ್ರಸ ಅಧ್ಯಕ್ಷರಾದ ಜಮಾಲ್ ಕೆಎಸ್. ಮತ್ತಿತರರು ಮದ್ರಸ ವಿದ್ಯಾರ್ಥಿಗಳು. ಗಣ್ಯರು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.

m

Related Posts