Featured, ಅಂಕಣ, ಸ್ಥಳೀಯ

ಕೆಸಿಎಫ್ ಬಹರೈನ್ – ಅಂತರಾಷ್ಟ್ರೀಯ ಮೀಲಾದ್ ಕಾನ್ಫರೆನ್ಸ್ : ಸುಳ್ಯದ ಯುವ ಉದ್ಯಮಿ ಲತೀಫ್ ಹರ್ಲಡ್ಕಗೆ ಅಂತರಾಷ್ಟ್ರೀಯ ಮೀಲಾದ್ ಸಮ್ಮೇಳನ ಕ್ಕೆ ಗೌರವದ ಆಹ್ವಾನ

ಕೆಸಿಎಫ್ – ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ಘಟಕದ ಆಶ್ರಯದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮೀಲಾದ್ ಸಮ್ಮೇಳನದಲ್ಲಿ ಸುಳ್ಯದ ಯುವ ಉದ್ಯಮಿ, ಸಮಾಜ ಸೇವಕ ಹಾಗೂ ಅನ್ಸಾರಿಯಾ ಎಜುಕೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ನಾಳೆ (29/08/2025) ಬಹರೈನ್ ನ ಮನಾಮದಲ್ಲಿ ಇರುವ ಕನ್ನಡ ಭವನದಲ್ಲಿ ಕಾರ್ಯಕ್ರಮ ಜರಗಲಿದ್ದು ಉದ್ಯಮಿ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

m

Related Posts