SSF ಇಂಡಿಯಾ ಆಯೋಜಿಸಿದ ಸರಿಸುಮಾರು 26 ಕ್ಕೂ ಮಿಕ್ಕ ರಾಜ್ಯಗಳು ಭಾಗವಹಿಸಿದ ನವೆಂಬರ್ 14, 15 ಮತ್ತು 16 ರಂದು ಗುಲ್ಬರ್ಗದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕ್ಯಾಂಪಸ್ ಸೀನಿಯರ್ ಮತ್ತು ಜನರಲ್ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಯುವ ಬರಹಗಾರ ಮಹಮ್ಮದ್ ರಾಝಿಕ್ ಮಾಲಾಡಿ ಐಡಿಯಾತೋನ್ ಸ್ಪರ್ಧೆಯಲ್ಲಿ ಪ್ರಥಮ, ಥೀಮೇಟಿಕ್ ಪ್ರೆಸೆಂಟೇಷನ್ ಹಾಗೂ ಪ್ರಾಜೆಕ್ಟ್ ಸಬ್ಸಿಷನ್ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಇಂಗ್ಲಿಷ್ ಡಿಬೇಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರಪ್ರತಿಭೆಯಾಗಿ ಮೂಡಿಬಂಡಿರುತ್ತಾರೆ. ಇವರು ರಫೀಕ್ ಸಾಹೇಬ್ ಶಕ್ತಿನಗರ ಮತ್ತು ಬೀಬಿಜಾನ್ ದಂಪತಿಯ ಸುಪುತ್ರ.








m

