ಗ್ರಾಹಕರಿಗೆ ಅಪೂರ್ವ ರಿಯಾಯಿತಿಗಳೊಂದಿಗೆ ಸುವರ್ಣ ಅವಕಾಶ!
ಮಹಾರ ಸ್ವರ್ಣ ಸಮೃದ್ಧಿ ಸ್ಕೀಮ್ ಮೂಲಕ ಮನೆ ಮನೆಗೆ ತಲುಪಲಿದೆ ಮಹಾರ;
ಸುಳ್ಯ: ನಗರದ ಪ್ರತಿಷ್ಠಿತ ಆಭರಣ ಮಳಿಗೆ ಮಹಾರ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ 4 ವರ್ಷಗಳ ಸಾಧನೆಯನ್ನು ಸಂಭ್ರಮಾಚರಿಸುತ್ತಿದೆ. ಈ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಗ್ರಾಹಕರ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸೂಚಿಸುವಂತೆ ಅತ್ಯಂತ ಭವ್ಯವಾದ ಮತ್ತು ಆಕರ್ಷಕವಾದ ವಿಶೇಷ ಆಫರ್ಗಳನ್ನು ಘೋಷಿಸಲಾಗಿದೆ.
“ಸ್ವರ್ಣಾಭರಣಗಳ ಖರೀದಿ ಮೇಲೆ ಕೇವಲ 4% ಮಾತ್ರ ಮೇಕಿಂಗ್ ಚಾರ್ಜ್”
ಈ ಸುವರ್ಣ ಅವಕಾಶ ನಿಮ್ಮದಾಗಿಸಿ;
ವಜ್ರದ ಮೇಲೆ ಅಚ್ಚರಿಯ ರಿಯಾಯಿತಿ! ಪ್ರತಿ ಕ್ಯಾರೆಟ್ಗೆ ₹20,000 ಭಾರೀ ರಿಯಾಯಿತಿ! (VVS, EF ಗುಣಮಟ್ಟ)
ಬೆಳ್ಳಿ ಆಭರಣಗಳಿಗೆ ಸಿಗುತ್ತಿದೆ ವಿಶೇಷವಾದ ಅವಕಾಶ! ಎಲ್ಲಾ ಬೆಳ್ಳಿಯ ಆಭರಣಗಳ ಮೇಲೆ 20% ರಿಯಾಯಿತಿ
ಮಹಾರ ಸ್ವರ್ಣ ಸಮೃದ್ದಿ ಹೊಸ ಯೋಜನೆಯಲ್ಲಿ ಸೇರುವ ಪ್ರತಿಯೊಬ್ಬರಿಗೂ ವಿಶೇಷ ಉಡುಗೊರೆ!ಯಾವುದೇ ವ್ಯರ್ಥ ಇಲ್ಲದೆ, ನಿಖರವಾದ ಬೆಲೆಯಲ್ಲಿ ಆಭರಣಗಳು ನಿಮ್ಮದಾಗಿಸಿ. ಮಹಾರ ಸ್ವರ್ಣ ಸಮೃದ್ದಿ ಹೊಸ ಯೋಜನೆಯಲ್ಲಿ ಸೇರುವ ಪ್ರತಿಯೊಬ್ಬರಿಗೂ ವಿಶೇಷ ಉಡುಗೊರೆ! ಮತ್ತು ಈ ಒಂದು ಯೋಜನೆಯಡಿ ಮೇಕಿಂಜ್ ಚಾರ್ಜ್ ಇಲ್ಲ!

ನವೀನ ಮತ್ತು ಡಿಸೈನರ್ ಸಂಗ್ರಹಗಳೊಂದಿಗೆ, ಮಹಾರ ಗೋಲ್ಡ್ ಅಂಡ್ ಡೈಮಂಡ್ಸ್ ನಿಮ್ಮ ಪ್ರತಿ ಕ್ಷಣಕ್ಕೆ ಒಂದು ಸುವರ್ಣ ಸ್ಪರ್ಶ ನೀಡಲು ಸಿದ್ಧವಿದೆ. ಈ ಅಪೂರ್ವ ಆಫರ್ಗಳನ್ನು ಪಡೆದುಕೊಳ್ಳಲು ತಪ್ಪಿಸಿಕೊಳ್ಳಬೇಡಿ!
ಬ್ರ್ಯಾಂಡಡ್ ಕೈಗಡಿಯಾರಗಳ ಅಪೂರ್ವ ಸಂಗ್ರಹ: ಮಹಾರ ಆಭರಣ ಮಳಿಗೆಯಲ್ಲಿ ಪ್ರತಿಷ್ಟಿತ ಬ್ರ್ಯಾಂಡ್ಗಳ ಅತ್ಯಾಧುನಿಕ ಶೈಲಿಯ ಮತ್ತು ಆಕರ್ಷಕ ಕೈಗಡಿಯಾರಗಳು ಆಕರ್ಷಕ ಬೆಲೆಯಲ್ಲಿ ಲಭ್ಯ.

ಇಂದೇ ಬೇಟಿ ನೀಡಿ;
ಮಹಾರ ಗೋಲ್ಡ್ ಅಂಡ್ ಡೈಮಂಡ್ಸ್, ಸುಳ್ಯ ಸೆಂಟರ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ, ಸುಳ್ಯ – 574239.
ಫೋನ್: +91 9036701916 ಅಥವಾ +91 8971613916 ರಂದು ಸಂಪರ್ಕಿಸಿ.
ಇಮೇಲ್: Maharahgold91@gmail.com.

