AVSS ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ. ನಿ.,ಸುಳ್ಯ ಶಾಖೆ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಭೀಮಾ ಸಂಕಲ್ಪ ದಿನ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಗಣ್ಯರಾದ ಮನೋಹರ್ ಪಿ.ಬಿ.ಪಲ್ಲತ್ತಡ್ಕ,ದೇವರಾಜ್ ಸೋಸಲೆ ಮೈಸೂರು,ಚಂದ್ರಶೇಖರ ಕೆ.ಪಲ್ಲತ್ತಡ್ಕ,ಕರುಣಾಕರ್ ಪಲ್ಲತ್ತಡ್ಕ,ಚೋಮ ಗಾಂಧಿನಗರ,ಹರೀಶ್ ಮೇನಾಲ,ಸತೀಶ್ ಕಾಂತಮಂಗಲ,ಕಾಂಗ್ರೇಸ್ ಎಸ್ ಸಿ.ಘಟಕದ ಅಧ್ಯಕ್ಷರಾದ ಮಹೇಶ್ ಬೆಳ್ಳಾಲ್ಕರ್,ಬಿಜೆಪಿ ಎಸ್ ಸಿ.ಘಟಕದ ಅಧ್ಯಕ್ಷರಾದ ವಿಜಯ ಆಲಡ್ಕ,ಮುಗೇರ ಸಂಘದ ರಾಜ್ಯಾಧ್ಯಕ್ಷರಾದ ನಂದರಾಜ್ ಸಂಕೇಶ್,ಅಣ್ಣು ಸಾಧನ ಬೆಳ್ತಂಗಡಿ,ನಾರಾಯಣ ಸರ್,ಸುಂದರ್ ಕುತ್ಕೂಂಜ,ಚರಣ್ ಸುಳ್ಳಿ,ಜಯಪ್ರಕಾಶ್ ಹಾಗೂ AVSS ಸಂಸ್ಥೆ ಸೇವಾ ಪ್ರತಿನಿಧಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

