Featured, ಅಂಕಣ, ಸ್ಥಳೀಯ

ಬಿದ್ದು ಸಿಕ್ಕಿದ ಬ್ಯಾಗ್ ವಾರಿಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಶಫೀಕ್ ಜಯನಗರ

ಬರುವಾಗ ಬ್ಯಾಗ್ ರಿಕ್ಷಾದಲ್ಲಿ ಕಳೆದು ಹೋಗಿತ್ತು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಡಿತು. ಇವಾರ್ತೆ ವೆಬ್ ನ್ಯೂಸ್ ವರದಿ ಮಾಡಿತು ಆ ಬ್ಯಾಗ್ ಜಯನಗರದ ಶಫೀಕ್ ಜಯನಗರ ಇವರಿಗೆ ದೊರಕಿದ್ದು ಅದನ್ನು ವಾರಿಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ ಶಫೀಕ್ ಜಯನಗರ ಇವರಿಗೆ ಬ್ಯಾಗ್ ನ ವಾರಿಸುದಾರರು ಧನ್ಯವಾದ ಸಲ್ಲಿಸಿದ್ದಾರೆ.

m