Featured, ಅಂಕಣ, ಸ್ಥಳೀಯ

ಅಲ್-ಅಮೀನ್ ಯಂಗ್ ಮೆನ್ಸ್ ಅಸೋಶಿಯೇಶನ್(ರಿ) ಅಡ್ಕ ಅಜ್ಜಾವರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ಅಲ್-ಅಮೀನ್ ಯಂಗ್ ಮೆನ್ಸ್ ಅಸೋಶಿಯೇಶನ್(ರಿ) ಅಡ್ಕ ಅಜ್ಜಾವರ ಇದರ ವಾರ್ಷಿಕ ಮಹಾಸಭೆಯು 13/01/2025 ರಾತ್ರಿ 8:00 ಘಂಟೆಗೆ ಸರಿಯಾಗಿ ಮಹಮ್ಮದ್ ಕುಂಞ KA ರವರ ಅಧ್ಯಕ್ಷತೆಯಲ್ಲಿ ರಿಫಾಯಿಯ್ಯಾ ಮಸ್ಜಿದ್ ಅಡ್ಕ ವಠಾರದಲ್ಲಿ ಜರಗಿತು.ಅಲಿ ಮುಸ್ಲಿಯಾರ್ ಅಡೂರು ರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಅಲ್-ಅಮೀನ್ ಪ್ರ. ಕಾರ್ಯದರ್ಶಿ ಖಾದರ್ ಮಡಿಕೇರಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.ಅಗಲಿದ ಅಲ್-ಅಮೀನ್ ಸದಸ್ಯರಿಗೆ ತಹ್ ಲೀಲ್ ಸಮರ್ಪಣೆ ನಡೆಸಲಾಯ್ತು.

2025-2027ನೇ ಸಾಲಿನ ನೂತನ ಸಮಿತಿ

ಅಧ್ಯಕ್ಷರಾಗಿ – ಉಮ್ಮರ್ ಬಿ ಎಂ ಪ್ರ. ಕಾರ್ಯದರ್ಶಿಯಾಗಿ- ಖಾದರ್ ತುಪ್ಪಕಲ್ ಕೋಶಧಿಕಾರಿ -ಅಬ್ದುಲ್ಲ ಸಿ ಹೆಚ್ ಉಪಾಧ್ಯಕ್ಷರಾಗಿ -ಖಾದರ್ ನೆಲ್ಯಡ್ಕ ಜೊತೆ ಕಾರ್ಯದರ್ಶಿಯಾಗಿ – ಖಾದರ್ ಮಡಿಕೇರಿ, ಸಲೀಂ ಅಡ್ಕಕಾರ್ಯಕಾರಿ ಸಮಿತಿ ಸದಸ್ಯರಾಗಿ – ಸಿದ್ದೀಕ್ ಅಡ್ಕ, ಹಾರಿಸ್ ಕಲ್ತಡ್ಕ, ಮುಹಮ್ಮದ್ ಶೆರೀಫ್ ಜಿ ಎಚ್, ಮುಹಮ್ಮದ್ ಕುಂಞ ಕೆ ಎ, ನುಹ್ಮಾನ್ ಶಿಬಿಲಿ, ಅಮೀನ್, ಜುನೈದ್ ಸಿ ಎಂ. ರವರನ್ನು ಆಯ್ಕೆ ಮಾಡಲಾಯ್ತು.ಸಲಹಾ ಸಮಿತಿ ಸದಸ್ಯರಾಗಿ- ಯಾಕೂಬ್ ಜಿ ಎ, ಅಲಿ ಮುಸ್ಲಿಯಾರ್ ಅಡೂರು ಲೆಕ್ಕ ಪರಿಶೋಧರಾಗಿ -ಅಬ್ಬಾಸ್ ತೋಣಿ ಯವರನ್ನು ಆಯ್ಕೆ ಮಾಡಲಾಯ್ತು. ಖಾದರ್ ಕೆ ಎಂ ರವರು ಸ್ವಾಗತಿಸಿ ವಂದಿಸಿದರು.

ಮೈ ಬಣ್ಣದ ತಾರತಮ್ಯ ಹಾಗೂ ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಕಿರುಕುಳ – ವಿಚ್ಚೇದನಕ್ಕೆ ಒತ್ತಾಯ!; ನೇಣಿಗೆ ಕೊರಳೊಡ್ಡಿದ ಶಹನಾ ಮಮ್ತಾಜ್!

m