Featured, ಇತರೆ, ಸ್ಥಳೀಯ

ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್.!!?? ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪಿಕಪ್

ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪನ್ನು ತೆರಗೊಳಿಸಬೇಕೆಂದು ಸಾರ್ವಜನಿಕರ ಆಗ್ರಹ

ಸುಳ್ಯ : ಸುಳ್ಯ ಹೂರ ವಲಯದ ಕುಂಬರ್ಚೊಡು ಎಂಬಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್.!!?? ನಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಮಗಚಿ ಬಿದ್ದ ಘಟನೆ ವರದಿಯಾಗಿದೆ.ಪಿಕಪ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಗಿದ್ದಾರೆ ಈ ಹಿಂದೆ ಕೂಡ ಇಲ್ಲಿ ಮೂರು ನಾಲ್ಕು ರಿಕ್ಷಾ ಹಾಗು ಲಾರಿ ಕೂಡ ಪಲ್ಟಿಯಾದ ಘಟನೆ ಸಂಭವಿಸಿದೆ  ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪಿನಿಂದಾಗಿ ಘಟನೆ ಸಂಭವಿಸಿರುವುದಾಗಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದು ಸಂಬಂದ ಪಟ್ಟ ಇಲಾಖೆ ಕೊಡಲೇ ಈ ಹಂಪನ್ನು ತೆರಗೊಳಿಸಬೇಕೆಂದು ಸ್ಥಳೀಯ ಜನರು  ಆಗ್ರಹಿಸಿದ್ದಾರೆ

m

Related Posts