Featured, ಅಂಕಣ

ಟಿಬೆಟಿಯನ್ ಸಮುದಾಯದ ಧರ್ಮಗುರು ದಲೈಲಾಮಾರನ್ನು ಭೇಟಿ ಮಾಡಿದ ಶಾಸಕ ಡಾ. ಮಂತರ್ ಗೌಡ ದಂಪತಿ

ಬೈಲುಕುಪ್ಪೆ ಟಿಬೆಟಿಯನ್ ಶಿಬಿರಕ್ಕೆ ಆಗಮಿಸಿರುವ ಟಿಬೆಟಿಯನ್ ಸಮುದಾಯದ 14 ನೇ ಧರ್ಮಗುರು ದಲೈಲಾಮಾ ಅವರನ್ನು ಇಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಮ್ಮ ಪತ್ನಿ ದಿವ್ಯಾ ಮಂತರ್ ಜೊತೆ ಭೇಟಿ ಮಾಡಿ ಆಶೀರ್ವಾದ ಪಡೆದರು.ನಂತರದಲ್ಲಿ ವಿಶೇಷವಾದ ಕಾಫಿ ಹಾರವನ್ನು ಹಾಕುವ ಮೂಲಕ ದಲೈಲಾಮಾ ಅವರನ್ನು ಶಾಸಕರು ಗೌರವಿಸಿದರು.

m

Related Posts