ಸುಳ್ಯ : ಅಜ್ಜಾವರ ಅಡ್ಪಂಗಾಯ ಶಾಲೆಯಲ್ಲಿ ಕಲಿಯುತ್ತಿರುವ 13 ವರ್ಷದ 7ನೇ ತರಗತಿ ವಿಧ್ಯಾರ್ಥಿ ಅಜ್ಜಾವರದ ಶಾಂತಿಮಜಲಿನ ಅನ್ವಿತ್ ನಿನ್ನೆ (22/01/2024) ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಅನ್ವಿತ್ ಪೋಷಕರು ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ಈ ಬಾಲಕ ಎಲ್ಲಿಯಾದರೂ ಕಂಡುಬಂದಲ್ಲಿ 7259338289,7483136835 ಈ ಮೊಬೈಲ್ ಸಂಖ್ಯೆಗ ಕರೆ ಮಾಡಿ ತಿಳಿಸಬೇಕೆಂದು ಮನವಿ ಮಾಡಲಾಗಿದೆ.






m

