Featured, ಅಂಕಣ, ಸ್ಥಳೀಯ

ಅಹಮದ್ ಬದವಿ ಜುಮ್ಮಾ ಮಸೀದಿ ಸುಣ್ಣಮೂಲೆ ಇದರ ಗಲ್ಫ್ ಕಮಿಟಿ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಅಹಮದ್ ಬದವಿ ಜುಮ್ಮಾ ಮಸೀದಿ ಸುಣ್ಣಮೂಲೆ ಇದರ ಗಲ್ಫ್ ಕಮೀಟಿ ಯ ವಾರ್ಷಿಕಮಹಾಸಭೆಯು ಕಮೀಟಿ ಗೌರವ ಅಧ್ಯಕ್ಷರಾದ ಇಬ್ರಾಹಿಂ ಶಾಲಿಮಾರ್ ಅವರ ನೇತೃತ್ವದಲ್ಲಿ ನಡೆಯಿತು.

ರಫೀಕ್ ಮಿಸ್ಬಾಹಿ ದುವಾ ನಿರ್ವಹಿಸಿದರು. ವಾರ್ಷಿಕ ಸಭೆಯು ಅಹಮದ್ ಬದವಿ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ನಾಸಿರ್ ಸಹದಿ ರರವರು ಉದ್ಘಾಟಿಸಿದರು.

ಸಿದ್ದೀಕ್ ಟಿಎ ಸ್ವಾಗತಿಸಿ, ಗತ ವರ್ಷದ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಆಸೀಫ್ ಪಿಎ ಮಂಡಿಸಿದರು.

ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಟಿಎಂ ಪ್ರಾಸ್ತಾವಿಕ ಭಾಷಣ ಗೈದು ನಂತರ 2025 -26 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.

ಗೌರವಾದ್ಯೇಕ್ಷರಾಗಿ ಅಬ್ದುಲ್ ರಹಿಮಾನ್ ಟಿಎಮ್ , ಅಧ್ಯಕ್ಷರಾಗಿ ಅಝೀಝ್ ಮೂಲೆ ,ಉಪಾಧ್ಯಕ್ಷ ರಾಗಿ ಲತೀಫ್ ಪಿಎ ,ಪ್ರದಾನ ಕಾರ್ಯದರ್ಶಿಯಾಗಿ ಆಸೀಫ್ ಪಿ ಏ ಜೊತೆ ಕಾರ್ಯದರ್ಶಿಗಳಾಗಿ ರಶೀಕ್ ಮೂಲೆ ಹಾಗೂ ಕೋಶಾಧಿಕಾರಿಯಾಗಿ ಬಾತಿಷಾ ಪೆರೋಳಿ ರವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಇಬ್ರಾಹಿಂ ಶಾಲಿಮಾರ್ ಮುಹಮ್ಮದ್ ರಫೀಕ್ ಜಿ , ಸುಲೈಮಾನ್ ಯಸ್ , ಫಾರೂಕ್ ಟಿಎ ಇಕ್ಬಾಲ್ ಟಿಎಮ್ ,ಸಿದ್ದೀಕ್ ಟಿಎ ,ನಾಸಿರ್ ಕೆಬಿ ರವರು ಅಯ್ಕೆ ಯಾದರು.

ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;

“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”

ಅಪರೂಪದ ‘(Guillain-Barre Syndrome)’ ಹರಡುವಿಕೆ-ಇಲ್ಲಿಯವರೆ 73 ಸೋಂಕಿತರು!: ಆರೋಗ್ಯ ಇಲಾಖೆ ಕಣ್ಗಾವಲು

ಶಿಕ್ಷಣ ಕ್ರಾಂತಿಯ ಹರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ. ಹರ್ಲಡ್ಕ ವಿಲ್ಲಾಗೆ ಭೇಟಿ

ಸುಳ್ಯದಲ್ಲಿ ಸ್ಥಗಿತ ಗೊಂಡಿರುವ ಆಧಾರ್ ಸೇವಾ ಕೇಂದ್ರ ವನ್ನು ಮರುಸ್ಥಾಪಿಸಲು ರೀಯಾಝ್ ಕಟ್ಟೆಕ್ಕಾರ್ ಇವರಿಂದ ಸಂಸದ ರಿಗೆ ಮನವಿ, ಒತ್ತಾಯ.

ವೖರಲ್ ಸಮಾಚಾರ : ಧೂಮಪಾನ ಬಿಡಲು ವಿಭಿನ್ನ ತಂತ್ರ ಹೆಣೆದ ವ್ಯಕ್ತಿಯ ಕಥೆ!!

ವಕ್ಫ್ ಮಸೂದೆ ಸಮಿತಿ: ಎ ರಾಜಾ, ಓವೈಸಿ ಸೇರಿದಂತೆ 10 ಪ್ರತಿಪಕ್ಷಗಳ ಸಂಸದರನ್ನು ಅಮಾನತು!!

ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;

“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”

ಸೆಲ್ಫಿ ಕ್ರೌಡ್ : ‘ಕುಂಭಮೇಳ ವೈರಲ್ ಆದ ‘ ಮೋನಾಲಿಸಾ ತವರು ಮನೆಗೆ ವಾಪಸ್

ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ

m

m