Featured, ಅಂಕಣ, ಸ್ಥಳೀಯ

ಟೀಂ ಯುನೈಟೆಡ್ ಮಾಂಬಿಳಿ ಪ್ರೀಮಿಯರ್ ಲೀಗ್ ಸೀಸನ್ 1

ಪ್ರಥಮ ಯಾನ್ ಬುಡಯೇ, ದ್ವಿತೀಯ ಪಿ ಆರ್ ರಾಯಲ್ಸ್

ಮಾಂಬಿಳಿ, 2025 ಫೆಬ್ರವರಿ 2: ಟೀಂ ಯುನೈಟೆಡ್ ಮಾಂಬಿಳಿ ಪ್ರೀಮಿಯರ್ ಲೀಗ್ ಸೀಸನ್ 1 ಕ್ರಿಕೆಟ್ ಪಂದ್ಯಾಟವು ಕೊಡಿಯಾಲ್ ಬೈಲ್ ಮೈದಾನದಲ್ಲಿ ಭವ್ಯವಾಗಿ ನಡೆಯಿತು. ಈ ಪಂದ್ಯಾಟದಲ್ಲಿ ಯಾನ್ ಬುಡಯೇ ಮತ್ತು ಪಿ ಆರ್ ರಾಯಲ್ಸ್ ತಂಡಗಳ ನಡುವೆ ನಡೆದ ರೋಮಾಂಚಕ ಪಂದ್ಯದಲ್ಲಿ ಯಾನ್ ಬುಡಯೇ ತಂಡವು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಪಿ ಆರ್ ರಾಯಲ್ಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು.

m

Related Posts