ಗುತ್ತಿಗಾರು:- ಬದ್ರಿಯಾ ಜುಮ್ಮಾ ಮಸೀದಿ ಗುತ್ತಿಗಾರು ಸುಳ್ಯ ಇದರ ವತಿಯಿಂದ ವಾರ್ಷಿಕ ಸ್ವಲಾತ್ ಹಾಗೂ ದುಆ ಮಜ್ಲಿಸ್ ಫೆಬ್ರವರಿ 6 ರಂದು ನಡೆಯಿತು.
ವಾರ್ಷಿಕ ಸ್ವಲಾತ್ ದುಆ ಮಜ್ಲಿಸ್ ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ನೇತೃತ್ವ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಖತೀಬ್ ಸುಲೈಮಾನ್ ಸಅದಿ, ಮುಅಲ್ಲಿಮ್ ಹಾರಿಸ್ ಸಅದಿ, ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ವಳಳಂಬೆ, ಎ ಎಂ ವೈ ಎ ಹಮೀದ್ ಏಚ್.ಎಂ ಬಾಕಿಲ್, ಜಮಾಅತರು ಉಪಸ್ಥಿತರಿದ್ದರು.






m
