Featured, ಅಂಕಣ, ಸ್ಥಳೀಯ

ಸುಳ್ಯ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಯುವ ನಾಯಕರು

ಸುಳ್ಯ ನಗರದ ಪುರಭವನ ಮತ್ತು ನಗರದ ವಿವಿಧ ಅಭಿವೃಡ್ಡಿ ಕಾರ್ಯ ಗಳಿಗೆ ಅನುದಾನ ಕೋರಿ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಯೋಳಿ ಯವರಿಗೆ ಮನವಿ ನೀಡಿದ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಕೆ ಎಸ್ ಉಮ್ಮರ್ ಸಿದ್ದಿಕ್ ಕೋಕೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್, ಇಕ್ಬಾಲ್ ಸುಣ್ಣ ಮೂಲೆ ರಶೀದ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

m

Related Posts