ಕೊಯನಾಡು : ನಿನ್ನೆ ತಡರಾತ್ರಿ ದೇವರಕೊಲ್ಲಿ ಶಾಲೆ ಬಳಿ ಲಾರಿ ಮತ್ತು ಟಿ ಟಿ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ವರದಿಯಾಗಿದೆ ಹುಣಸೂರು ಕಡೆಯಿಂದ ಬರುತ್ತಿದ್ದ ಟಿ ಟಿ ಹಾಗೂ ಮೈಸೂರಿಗೆ ಅಕ್ಕಿ ಲೋಡು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮುಖಮುಖಿ ಡಿಕ್ಕಿಯಾಗಿದೆ ಚಾಲಕನಿಗೆ ಸಣ್ಣಪುಟ್ಟ ಗಾಯಗಾಳಗಿದ್ದು ಟಿ ಟಿ ಯಲ್ಲಿ ಇದ್ದ ಪ್ರಯಾಣಿಕರು ಗಾಯಗಳಾಗದೆ ಪಾರಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ
ವರದಿ : ಹನೀಫ್ ಕಲ್ಲುಗುಂಡಿ





m

