ಇತರೆ, ಸ್ಥಳೀಯ

ಮಡಿಕೇರಿ : ಕೊಯನಾಡು ದೇವರ ಕೊಲ್ಲಿ ಎಂಬಲ್ಲಿ ಲಾರಿ ಯೊಂದು ಬೆಂಕಿಗೆ ಆಹುತಿ !?

ಸುಳ್ಯದ ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡು!!

ಕೊಡಗು :ಮಡಿಕೇರಿ ಗ್ರಾಮೀಣ ಭಾಗದ ಕೊಯನಾಡು ಬಳಿಯ ದೇವರ ಕೊಲ್ಲಿ ಎಂಬಲ್ಲಿ ಇಂದು ಬೆಳಗಿನ ಜಾವ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ ಸುಳ್ಯ ದಿಂದ ಅಗ್ನಿ ಶಾಮಕ ವಾಹನ ಸಂಭವ ಸ್ಥಳಕ್ಕೆ ತೆರಳಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

 

m

 

Related Posts