Featured, ಇತರೆ, ಸ್ಥಳೀಯ

ಜಾಲ್ಸೂರು ಆನೆಗುಂಡಿ ಬಳಿ ಆನೆ ಯೊಂದು ತಳ್ಳಿಹಾಕಿದ ಬೃಹತ್ ಗಾತ್ರದ ಮರ ವಿದ್ಯುತ್ ಕಂಬದ ಮೇಲೆ ಬಿದ್ದು : ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ

ಸುಳ್ಯ : ಜಾಲ್ಸೂರು ಆನೆಗುಂಡಿ ಬಳಿ ಆನೆ ಯೊಂದು ಬೃಹತ್ ಆಕಾರದ ಮರವನ್ನು ತಳ್ಳಿಹಾಕಿದ ಪರಿಣಾಮ ಮರ ವಿದ್ಯುತ್ ಕಂಬಕ್ಕೆ ಬಿದ್ದು ವಿದ್ಯುತ್‌ ವಾಹಕ ತುಂಡರಿಸಿದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿದೆ ಈಗಾಗಲೇ ಮೆಸ್ಕಾಮ್ ಸಿಬ್ಬಂದಿ ಗಳು ಘಟನಾ ಸ್ಥಳಕ್ಕೆ ತೆರಳಿ ವಿದ್ಯುತ್‌ ವಾಹಕವನ್ನು ಸರಿಪಡಿಸುತ್ತಿದ್ದು ಅ ನಡುವೆ ಎರಡು ಮೂರು ತಾಸು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸುಳ್ಯ ಮೆಸ್ಕಾಮ್ ಅಧಿಕಾರಿಗಳು ಇವಾರ್ತೆಗೆ ತಿಳಿಸಿರುತ್ತಾರೆ

m

Related Posts