ಕಡಬ : ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ. ಬೆಂಗಳೂರು ರಾಜೀವ ಗಾಂಧಿ ವಿಶ್ವ ವಿದ್ಯಾನಿಲಯವು 2024 ನವೆಂಬರ್‌ನಲ್ಲಿ ನಡೆಸಿದ ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟೇಶನ್ ಪರೀಕ್ಷೆಯಲ್ಲಿ ಕಡಬ ಮೂಲದ ನಫೀಸತ್ ಶಿಫಾಲಿ ಇವರು ರಾಜ್ಯಕ್ಕೆ 9ನೇ ರ‌್ಯಾಂಕ್ ಪಡೆದಿರುತ್ತಾರೆ ಇವರು ಕಡಬದ ಬಿ. ಎಂ. ಹಾರಿಶ್ ಹಾಗೂ ಶಿಕ್ಷಕಿ ಝುಬೈದ ಹಾರಿಶ್ ದಂಪತಿಗಳ ಪುತ್ರಿ





m

