Featured, ಅಂಕಣ, ಸ್ಥಳೀಯ

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಶಾಲೆಗೆ 2004ನೇ ಸಾಲಿನ 7ನೇ ತರಗತಿಯ ಬ್ಯಾಚ್ ನ ಹಳೆ ವಿದ್ಯಾರ್ಥಿಗಳಿಂದ ಕಪಾಟು ಕೊಡುಗೆ

ಸುಳ್ಯ : ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಶಾಲೆಗೆ ಅದೇ ಶಾಲೆಯಲ್ಲಿ 2004 ವರ್ಷದ 7 ನೇ ತರಗತಿಯಲ್ಲಿ ಕಲಿತ ಹಳೆ ವಿಧ್ಯಾರ್ಥಿಗಳ ಒಕ್ಕೂಟದಿಂದ ಕಪಾಟು ಕೊಡುಗೆ ಯಾಗಿ ನೀಡಿದರು. ಕೊಡುಗೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ಚಂದ್ರಾವತಿ ಹಾಗೂ ಸಹ ಶಿಕ್ಷಕಿ ಯಾದ ಶ್ರೀಮತಿ ಪುಷ್ಪವತಿ ಉಪಸ್ಥಿತರಿದ್ದು ಸ್ವೀಕರಿಸಿದರು ಈ ಸಂದರ್ಭದಲ್ಲಿ 2004 ರ ಬ್ಯಾಚಿನ ಹಳೆ ವಿದ್ಯಾರ್ಥಿಗಳಾದ ರಿಯಾಜ್, ಸರ್ಪುದ್ದೀನ್, ನೌಶಾದ್, ಮಶೂದ್ ರಫೀಕ್, ಮುನೀರ್, ಆಸಿಫ್, ಉಪಸ್ಥಿತರಿದ್ದರು.ಈ ಮೊದಲು ಕೆಲ ತಿಂಗಳ ಹಿಂದೆ ಇದೇ ಒಕ್ಕೂಟದಿಂದ ಸ್ಮರಣೀಯ ಸ್ನೇಹ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತ್ತು.

m

Related Posts