Featured, ಅಂಕಣ, ಸ್ಥಳೀಯ

ಶಾಝುಲಿ ಜುಮಾ ಮಸ್ಜಿದ್ ಬೃಹತ್ ಇಫ್ತಾರ್ ಕೂಟ | ಮಾಸಿಕ ಸ್ವಲಾತ್ ಮಜ್ಲಿಸ್ :

ಜನತಾ ಕಾಲನಿ,: ಶಾಝುಲಿ ಜುಮಾ ಮಸ್ಜಿದ್ ಪ್ರಾಂಗಣದಲ್ಲಿ ಇಂದು ಮಾ.8, (ರಮಝಾನ್ ಮಾಸದ) ಬೃಹತ್ ಇಫ್ತಾರ್ ಕೂಟ ಮತ್ತು ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಂಜೆ ಅಸರ್ ನಮಾಝ್ ನಂತರ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಉಪದೇಶ ಮತ್ತು ಸ್ವಲಾತ್ ಮಜ್ಲಿಸ್ ನಂತರ ಇಫ್ತಾರ್ ಕೂಟ ನಡೆಯಲಿದೆ.

ಕಾರ್ಯಕ್ರಮದ ನೇತೃತ್ವವನ್ನು ಪ್ರಮುಖ ಧಾರ್ಮಿಕ ವಕ್ತಾರ ಮುಹ್ಸಿನ್ ತಂಙಲ್ ವಹಿಸಲಿದ್ದಾರೆ. ಜಮಾಅತ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ಅಶ್ರಫ್ ಅವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

m

Related Posts