Featured, ಇತರೆ, ಸ್ಥಳೀಯ

ಸಮಸ್ತ ಪಬ್ಲಿಕ್ ಪರೀಕ್ಷೆ : ಅಜ್ಜಾವರ ಮೆನಾಲ ನೂರುಲ್ ಇಸ್ಲಾಂ ಮದರಸಕ್ಕೆ ಶೇ.100 ಪಲಿತಾಂಶ

ಸುಳ್ಯ : ಅಜ್ಜಾವರ ಪ್ರಸಕ್ತ ಸಾಲಿನ (2024-25) ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಅಜ್ಜಾವರ ಮೆನಾಲ ನೂರುಲ್ ಇಸ್ಲಾಂ ಮದರಸಕ್ಕೆ  ಶೇ.100 ಪಲಿತಾಂಶ ಬಂದಿರುತ್ತದೆ, ಮದರಸದಿಂದ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10 ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ 3 ಮತ್ತು ಪ್ರಥಮ ದರ್ಜೆ ಯಲ್ಲಿ 2 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ 5 ತರಗತಿಯಲ್ಲಿ ಡಿಸ್ಟಿಂಕ್ಷನ್ 4 ಮತ್ತು ಪ್ರಥಮ ದರ್ಜೆ ಯಲ್ಲಿ  ವಿಧ್ಯಾರ್ಥಿಗಳು 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ 7 ನೇ ತರಗತಿಯಲ್ಲಿ 3 ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ

m

Related Posts