ಹಾಸನದ ಕೊಡಗು ಗೌಡ ವಿದ್ಯಾಸಂಘ ದ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ ಕಾರ್ಯಕ್ರಮದ ಚಾಲನೆಯು ಹಾಸನದ ಭವಾನಿ ಬೋರ್ವೆಲ್ ಏಜನ್ಸಿ ಸಹಯೋಗದೊಂದಿಗೆ ಕಟ್ಟಡಕ್ಕೆ borewell ವ್ಯವಸ್ಥೆ ಕಲ್ಪಿಸುವ ಮೂಲಕ ಆರಂಭವಾಗಿ, ಕಟ್ಟಡಕ್ಕೆ ಸುಗಮ ಅಂತರ್ಜಲ ನೀರಿನ ವ್ಯವಸ್ಥೆ ದೊರಕಿರುವ ಬಗ್ಗೆ ಹಾಸನ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಬಾರಿಕೆ ದೇವಯ್ಯ ಮತ್ತು ಸದಸ್ಯರು ಗಳು ಇಂದು ಸಂತಸ ವ್ಯಕ್ತ ಪಡಿಸಿದರು.
ಈ ಸಂತಸದ ಸಂಧರ್ಭದಲ್ಲಿ ಗೌಡ ಸಮುದಾಯ ಭವನದ ಬಿಲ್ಡಿಂಗ್ ಕಮಿಟಿ ಅಧ್ಯಕ್ಷರಾದ ಶ್ರೀ ದಂಬೆಕೋಡಿ ಆನಂದ್, ಅಭ್ಯಂತರರಾದ ಶ್ರೀ ಮುಕ್ಕಾಟೀ ಮನೋಜ್-ಆನಂದ್ ,ಖಜಾಂಜಿಗಳಾದ ಜೈನೀರ ಧನಂಜಯ ,ಜೈನೀರ ಲೋಕೇಶ್,ಆಂತರಿಕ ಲೆಕ್ಕ ಪರಿಶೋಧಕರು ಶ್ರೀ ಕಾಳೆರಮ್ಮನ ನಂದಕುಮಾರ್, ಕ್ಯೂಮುಡಿ ವಸಂತ, ಸಮಿತಿ ಸದಸ್ಯರಾದ ಸಂದೀಪ್ ಮುತ್ತಪ್ಪ, ಡಾ. ನಿಶ್ಚಲ್ ದಂಬೆಕೋಡಿ ಹಾಗೂ ಮತಿತ್ತರ ಸದಸ್ಯರು ಗಳು ಮತ್ತು ಸಮುದಾಯದವರನ್ನು ಸ್ಮರಿಸಲಾಯಿತು.





m
