ಸುಳ್ಯ : ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ ಇವರ ಪ್ರಾಯೋಜಕತ್ವದಲ್ಲಿ ಹಲವು ಮನೆಮನೆ ಗಳಿಗೆ ಹಾಗೂ ಹಾಸ್ಟೆಲ್ ನಲ್ಲಿ ತಂಗುವ ವಿಧ್ಯಾರ್ಥಿಗಳಿಗೆ ರಂಝಾನ್ ಉಪವಾಸದ ಇಫ್ತಾರ್ ಕಿಟ್ ವಿತರಣೆ ಮಾಡಲಾಯಿತು ಸುಮಾರು 1500 ಕ್ಕೂ ಹೆಚ್ಚು ಇಫ್ತಾರ್ ಕಿಟ್ ಹಂಚಲಾಯಿತು ಸರಳ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳ ಸಮಾಜ ಸೇವಕರು ಉಪಸ್ಥಿತರಿದ್ದರು ಶಾಫಿ ಕುತ್ತಮೊಟ್ಟೆ, ಫಾರೀಝ್ ಗಾಂಧಿನಗರ, ಅಚ್ಚಪ್ಪು ಹಮೀದ್ ಚೊಯಿಸ್, ಸಿದ್ದೀಕ್ ಕಲ್ಲುಮುಟ್ಲು, ಮುಂತಾದವರು ಇದ್ದು ಸಹಕರಿಸಿದರು





m

