ಮಹಿಳೆಯನ್ನು ಮಾತೆಯ ರೂಪದಲ್ಲಿ ನೋಡುವ ಸಂಸ್ಕೃತಿ ನಮ್ಮದು ಆ ಮಹಿಳೆಯ ಮೇಲೆ ಕೈ ಮಾಡಿದ್ದರೆ ಅದು ನನ್ನ ತಾಯಿಯ ಮೇಲೆ ಕೈಮಾಡಿದ ಹಾಗೆ
ಸುಳ್ಳು ಆರೋಪ ಸರಿಯಲ್ಲ
ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಯವರು ಎರಡು ವರ್ಷಗಳ ಹಿಂದೆ ನಾವೂರು ವಾರ್ಡಿನಲ್ಲಿ ಕಾವ್ಯ ಎಂಬ ಹುಡುಗಿ ತನ್ನ 4 ವರ್ಷದ ಮಗುವಿಗೆ ಕಬ್ಬಿಣದ ಸಟ್ಟುಗ ವನ್ನು ಬಿಸಿ ಮಾಡಿ ತನ್ನ ಮಗುವಿನ ಮುಕ ಕೈ ಕಾಲು ದೇಹದ ವಿವಿದ ಕಡೆಗಳಿಗೆ ಸುಟ್ಟು ವಿಕೃತಿ ಮೆರದಿ ದ್ದಾಳೆ ಈ ಮಗುವಿಗೆ ತಿನ್ನಲು ಕೊಡದೆ ಆ ಮಗು ಮನೆ ಮನೆ ಅಲೆಯುದನ್ನು ಕಂಡು ಸ್ಥಳೀಯರು ನಗರ ಪಂಚಾಯತ್ ಸದಸ್ಯರಿಗೆ ದೂರನ್ನು ನೀಡಿರುತ್ತಾರೆ, ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ನೋಡಿದ ಕಂಠಿ ಯವರು ಮನ ನೊಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು ತಕ್ಷಣ ಕಾರ್ಯಪ್ರವರ್ತರಾದ ಅಧಿಕಾರಿಗರು ಮಗುವಿನ ಸೋಚನಿಯ ಸ್ಥಿತಿಯಲ್ಲಿ ಸರೀರದ ವಿವಿದ ಬಾಗಗಳು ಸುಟ್ಟು ಕರಗಿ ರೆಸಿ ತುಂಬಿ ಮಗು ನರಳುದನ್ನು ನೋಡಿ ತಕ್ಷಣ ಸರಕಾರಿ ಆಸ್ಪತ್ರೆಗೆ ಸೇರಿಸಿ ಕೆಲವು ದಿನಗಳು ಚಿಕಿತ್ಸೆ ನೀಡಿ ಬಳಿಕ ಸರಕಾರಿ ಮಕ್ಕಳ ಆರೈಕಾ ಕೇದ್ರಕ್ಕೆ ಕಳಿಸಿ ಕೊಟ್ಟು ಮಗುವಿನ ತಾಯಿಯ ಮೇಲೆ ಮೊಕದ್ದಮೆ ದಾಖಲಿಸಿದರು ಬಳಿಕ ಕೇಸ್ ನ್ಯಾಯಾಲಯದಲ್ಲಿ ಮಗುವಿನ ತಾಯಿ ಆರೋಪಿಯಂದು ಖಚಿತಪಡಿಸಲು ಈ ದೂರಿನ ಸಾಕ್ಷಿದಾರರಾದ ಸ್ಥಳೀಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಯವರನ್ನು ಮೂರು ತಿಂಗಳ ಇಂದೆ ನ್ಯಾಯಾಲಯ ನೋಟೀಸ್ ನೀಡಿ ಕೇಸಿನ ಬಗ್ಗೆ ವಿವರಣೆಯನ್ನು ಕೇಳಿದರು ಶರೀಫ್ ಕಂಠಿ ಯವರು ಅವತ್ತು ನಡೆದ ಗಂಟೆನೆಯ ಬಗ್ಗೆ ವಿವರಿಸಿದರು,
ನ ಪಂ ಸದಸ್ಯ ಕಂಠಿ ಯವರು ನ್ಯಾಯಾಲಯಕ್ಕೆ ತೆರಳುವ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆ ನಡೆದ ವಿವಾದದ ಸುಳ್ಳು ಆರೋಪಿ ಶರೀಫ್ ಕೆನ್ನೆಗೆ ಹೊಡಿದ್ದಾರೆ ಎಂಬ ದೂರು ನೀಡಿರುವ ಮಗುವಿನ ಅಜ್ಜಿಯಾದ ಚಂದ್ರಿಕಾ ಎಂಬ ಮಹಿಳೆ ಶರೀಫ್ ಕಂಠಿ ಯವರೊಂದಿಗೆ ನೀವು ಜಡ್ಜ್ ರವರೊಂದಿಗೆ ಸತ್ಯವನ್ನು ಹೇಳಬಾರದು ನನ್ನ ಮಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು ಆಗ ಕಂಠಿ ಯವರು ಮಗುವಿನ ವಿಷಯದಲ್ಲಿ ಯಾವುದೇ ಸುಳ್ಳು ನಾನು ಹೇಳಲಾರೆ ಎಂದು ಅವರಿಗೆ ಉತ್ತರಿಸಿದರು ಬಳಿಕ ದೂರುದಾರಿ ಚಂದ್ರಿಕಾ ಎಂಬವರು ಸಿಟ್ಟಿನಿಂದ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬ ಬೆದರಿಕೆ ಹಾಕಿದ್ದಾರೆ
ಮೊನ್ನೆಯ ಘಟನೆಯ ವಿವರ
ನಾನು ನನ್ನ ನಾವೂರು ಮನೆಯಿಂದ ಗಾಂಧಿನಗರ ಕಡೆಗೆ ಹೋಗುವ ದಾರಿ ಮದ್ಯೆ ಚಂದ್ರಿಕ ಎಂಬವರ ಎರಡನೇ ಪತಿಯಾದ ಜಯರಾಮ ಎಂಬವರು ರಸ್ತೆಯಲ್ಲಿ ಒಬ್ಬ ಕಾರು ಚಾಲಕರ ಪಾರ್ಕಿಂಗ್ ವಿಚಾರದಲ್ಲಿ ಜಗಳವಾಡುತಿದ್ದರು ಆಗ ಆ ಕಾರು ಚಾಲಕಾನೊಂದಿಗೆ ನಾನು ನನ್ನ ಕೂತು ನಾನು ಹೇಳಿದೆ ಇವರು ಯಾವಾಗಲು ಬೀದಿಯಲ್ಲಿ ಜಗಳ ಮಾಡುದೆ ಇವರ ಕೆಲೆಸ ಇವರಿಂದಾಗಿ ಸ್ಥಳೀಯ ನಿವಾಸಿಗಳಿಗೆ ನೆಮ್ಮದಿ ಇಲ್ಲ ನೀವು ಒಂದ ಪೊಲೀಸ್ ದೂರು ನೀಡಿ ಇಲ್ಲದಿದ್ದರೆ ಇಲ್ಲಿಂದ ತೆರಳಿ ಅಂತ ಹೇಳಿದಾಗ ನನ್ನನು ಅವ್ಯಚ ಶಬ್ದಗಳಿಂದ ನಿಂದಿಸುವಾಗ ಇದು ಮಾಮೂಲಿ ಅಂತ ಹೇಳಿ ನಾನು ಅಲ್ಲಿಂದ ಹೋಗಿದ್ದೇನೆ.





m
