ಸುಳ್ಯ : ಕೊಡಗು ಪೆರಾಜೆಯ ಮಸೀದಿ ಬಳಿ ಪೇಟೆಯಲ್ಲಿ ಕಳೆದ ಒಂದು ತಿಂಗಳಿಂದ ಕಪ್ಪು ಬಣ್ಣದ (KA-21 V 8894) ನಂಬರಿನ ಸ್ಕೂಟಿ ( ದ್ವಿಚಕ್ರ ವಾಹನ) ಯೊಂದು ಕಂಡುಬಂದಿದೆ
ಆರಂಭದಲ್ಲಿ ಸ್ಥಳೀಯರ ಸ್ಕೂಟಿ ವಾಗಿರಬಹುದು ಎಂಬ ನಿಗಮದಲ್ಲಿ ಇದ್ದರೂ ಬರು ಬರುತ್ತಾ ತಿಂಗಳಾದರು ಸ್ಕೂಟಿ ಅಲ್ಲೇ ಇದ್ದು ಇದು ವಾರಸುದಾರರು ಪತ್ತೆಯಾಗದ ಕಾರಣ ಅಲ್ಲಿನ ಸ್ಥಳೀಯರ ಸ್ಕೂಟಿ ಆಗಿರುವುದಿಲ್ಲ ಎಂದು ತೀರ್ಮಾನಕ್ಕೆ ಬಂದು. ಇದೀಗ ಸಾಮಾಜಿಕ ಕಾರ್ಯಕರ್ತ ಉನೈಸ್ ಪೆರಾಜೆ ಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಕೂಟಿಯಲ್ಲಿ ತಡಕಾಡಿದಾಗ ದೊರೆತ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕಾರ ಆಗುತ್ತಿಲ್ಲ ಎಂದು ಉನೈಸ್ ಪೆರಾಜೆ ಯವರು ಇವಾರ್ತೆ ಗೆ ತಿಳಿಸಿದ್ದಾರೆ. ಇದೀಗ ಕೊಡಗು ಪೊಲೀಸರಿಗೆ ಮಾಹಿತಿ ನೀಡಿದ್ದು. ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿಯಬಹುದು.





m

