ಸುಳ್ಯ : ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರು ವ. ನ್ಯೂ ಶೈನ್ ಎಂಟರ್ಪ್ರೈಸ್ ರವರ ಲಕ್ಕಿ ಡ್ರಾ ದಲ್ಲಿ ಸುಳ್ಯದ ಯುವಕ ರಶೀದ್ ಅದೃಷ್ಟ ಶಾಲಿಯಾಗಿದ್ದಾರೆ. ಮೂರು ಬೆಡ್ ರೂಂ ಮನೆ ಮತ್ತು ಒಂದು i10′ ಕಾರು ಸುಳ್ಯದ ಯುವಕ ರಶೀದ್ ನಿಗೆ ಒಲಿದಿದೆ.

ಇವರು ಖರೀದಿಸಿದ (11411) ಸ್ಕೀಮ್ ಕಾಡ್೯ ಗೆ ಅದೃಷ್ಟ ಖುಲಾಯಿಸಿದೆ. ರಶೀದ್ ಇವರು ಗಾಂಧಿನಗರದ ಜನಾತ ಮೆಡಿಕಲ್ ಬಳಿ ಹಣ್ಣು ಹಂಪಲು ಮಾರಾಟದ ಅಂಗಡಿಯನ್ನು ಇಟ್ಟು ಕೊಂಡಿದ್ದಾರೆ.





m
