Featured, ಅಂಕಣ, ಸ್ಥಳೀಯ

ಸುಳ್ಯ ಎನ್-ಲೈಟ್ ಅಕಾಡೆಮಿ ವಿದ್ಯಾರ್ಥಿ ರಾಜ್ಯಕ್ಕೆ ನಾಲ್ಕನೇ ಸ್ಥಾನ

ಸುಳ್ಯ ಗಾಂಧಿನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್-ಲೈಟ್ ಅಕಾಡೆಮಿ ವಿದ್ಯಾರ್ಥಿ ನಿಶಾಲ್ ಅಹ್ಮದ್ 622/625 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಇವರ ಸಹೋದರ ನಿಶಿಲ್ ಮುಹಮ್ಮದ್ 616/625 ಗಳಿಸಿ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಿದ್ದಾರೆ.

ಸುಳ್ಯ ನಾವೂರು ನಿವಾಸಿ ಕೆ.ಪಿ ಅಬ್ದುಲ್ ಮಜೀದ್ – ಅಲೀಮ ದಂಪತಿಯ ಪುತ್ರರಾಗಿರುತ್ತಾರೆ.

m

Related Posts