Featured, ಇತರೆ, ಸ್ಥಳೀಯ

ಟೀಮ್ ಸುಳ್ಯ ಇನ್ ಬೆಂಗಳೂರು TSIB ವತಿಯಿಂದ ಬಡ ಹೆಣ್ಣಿನ ಮದುವೆಗೆ ಅರ್ಥಿಕ ಸಹಾಯ

ಸುಳ್ಯ : ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸ್ ನ ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ ಟೀಮ್ ಸುಳ್ಯ ಇನ್ ಬೆಂಗಳೂರು (TSiB) ವತಿಯಿಂದ ಆರ್ಥಿಕ ಸಹಾಯವನ್ನು TSiB ಅಡ್ಮಿನ್ ಗಳಾದ ಅಶ್ರಫ್ ಟರ್ಲಿ ಮತ್ತು ಸಿದ್ದೀಕ್ ನಾವೂರು ಸುಳ್ಯರವರು ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಅಧ್ಯಕ್ಷರಾದ ಮಹಮ್ಮದ್ ಕುಞಿ ಗೂನಡ್ಕ ಹಾಗೂ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಗೂನಡ್ಕ ಇದರ ಕೋಶಾಧಿಕಾರಿಯಾದ ಆಶ್ರಫ್ ಟಿ ಎ ರವರ ಮೂಲಕ ಹೆಣ್ಣಿನ ಮನೆಯವರಿಗೆ ಹಸ್ತಾಂತರಿಸಲಾಯಿತು

TSIB ಯು ಈ ಮೊತ್ತವನ್ನು ತಮ್ಮ ತಂಡದ ಸದಸ್ಯರಿಂದ ಮತ್ತು ಕೆಲವು ಸಹೃದಯಿ ದಾನಿಗಳಿಂದ ಸಂಗ್ರಹಿಸಿತು

m

Related Posts